WHAT'S NEW
ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಚಿತ್ರಕ್ಕೆ AI ಹಾಡು!
ಸುಧೀರ್ ಅತ್ತಾವರ್ ನಿರ್ದೇಶನದ 'ಕೊರಗಜ್ಜ' ಸಿನಿಮಾಗೆ AI ಹಾಡೊಂದನ್ನು ರೂಪಿಸಲಾಗಿದೆ. ಶ್ರೇಯಾ ಘೋಷಾಲ್ ಮತ್ತು ಅರ್ಮಾನ್ ಮಲಿಕ್ ಹಾಡಿರುವ ಈ ಹಾಡಿಗೆ ಗೋಪಿ ಸುಂದರ್ ಸಂಗೀತ ಸಂಯೋಜನೆಯಿದೆ.
ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದ ಫುಟ್‌ಬಾಲ್ ತಾರೆ...
South Cinema
ಆರ್ಯ ‘ದಿ ವಿಲೇಜ್’ ಟೀಸರ್ | ನವೆಂಬರ್ 24ರಿಂದ Prime Videoದಲ್ಲಿ ತಮಿಳು ಸರಣಿ
ಮಿಲಿಂದ್ ರಾವು ನಿರ್ದೇಶನದ 'ದಿ ವಿಲೇಜ್' ತಮಿಳು ಸರಣಿ ಟೀಸರ್ ಬಿಡುಗಡೆಯಾಗಿದೆ. ಅಶ್ವಿನ್ ಶ್ರೀವತ್ಸಂಗಂ, ವಿವೇಕ್ ರಂಗಾಚಾರಿ ಮತ್ತು ಶಮಿಕ್ ದಾಸ್‌ಗುಪ್ತಾ ಅವರ ಅದೇ ಹೆಸರಿನ ಗ್ರಾಫಿಕ್ ಹಾರರ್ ಕಾದಂಬರಿ ಆಧರಿಸಿದ ಸರಣಿಯಿದು....
‘The Ghost’ ಟ್ರೈಲರ್; ನಾಗಾರ್ಜುನ ಆಕ್ಷನ್ – ಥ್ರಿಲ್ಲರ್ ತೆಲುಗು ಸಿನಿಮಾ
ನಾಗಾರ್ಜುನ ಅಭಿನಯದ ಆಕ್ಷನ್ - ಥ್ರಿಲ್ಲರ್ ಸಿನಿಮಾ 'The Ghost' ಟ್ರೈಲರ್ ಬಿಡುಗಡೆಯಾಗಿದೆ. 'Taken' ಇಂಗ್ಲಿಷ್ ಸಿನಿಮಾದ ಸ್ಫೂರ್ತಿಯಿಂದ ತಯಾರಾಗಿರುವ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಸೋನಾಲ್ ಚೌವ್ಹಾಣ್, ಗುಲ್ ಪನಾಗ್, ಅನಿಖಾ...
OTT
Filmfare OTT ಅವಾರ್ಡ್ಸ್ | ‘ಪಾತಾಳ್ ಲೋಕ್’ ಸೀಸನ್ 2 ಅತ್ಯುತ್ತಮ ಸರಣಿ
ಮೊನ್ನೆ ಡಿಸೆಂಬರ್ 15ರಂದು ಮುಂಬೈನಲ್ಲಿ filmfare OTT ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. 'ಪಾತಾಳ್ ಲೋಕ್' ಸೀಸನ್ 2 ಮತ್ತು 'ಬ್ಲಾಕ್ ವಾರಂಟ್' ಸರಣಿಗಳು ವಿವಿಧ ವಿಭಾಗಗಳಲ್ಲಿ ಹೆಚ್ಚು ಪ್ರಶಸ್ತಿ ಗಳಿಸಿದವು.
2025ರ filmfare...
ದಾಖಲಾಗದ ಒಂದು ಪ್ರೇಮಕತೆ – ‘Before The Rains’
ಅವಳು ಮತ್ತೆ ಬರ್ತಾಳೆ. ಒಂದೇ ಪ್ರಶ್ನೆ. 'Do u love me?'… 'ಹು' ಅಂದುಬಿಟ್ಟರೆ ಹೇಗೋ ಅಂತ ಇಲ್ಲ ಅಂತಾನೆ ಅವನು. ಅಲ್ಲಿಗೆ ಮುಗಿಯುತ್ತದೆ ಎಲ್ಲ. ಆದರೆ ಎಲ್ಲವೂ ಟಿಕೆಯ ಕಡೆ ತಿರುಗುತ್ತದೆ....
ಅದಲುಬದಲಾಗುವ ಪಾತ್ರಗಳು – ಉಲ್ಲೋಝುಕ್ಕು
ಲೀಲಮ್ಮ ತಪ್ಪು ಮಾಡಿದ್ದು ಹೌದಾದರೂ ಅವಳು ಸೊಸೆಯನ್ನು ಪ್ರೀತಿಸಿದ್ದು ನಾಟಕವಲ್ಲ. ಅಂಜುವೂ ಅಷ್ಟೆ. ಹಾಗಾಗಿಯೇ ಆ ಮಗುವಿಗೆ ಪುಟ್ಟ ಉಡುಗೊರೆ ಕೊಡುತ್ತಾಳೆ ಲೀಲಮ್ಮ. ಕಡೆಯ ದಿನ ಸಂಸ್ಕಾರದ ನಂತರ ಮತ್ತೆ ಮರಳದಂತೆ ಲಗೇಜು...

































